Telugu actor sai kumar wife showing

Actor Sai Kumar: ಫೇಮಸ್‌ ನಟ ಸಾಯಿ ಕುಮಾರ್‌ ಪತ್ನಿ ಯಾರು ಗೊತ್ತಾ? ಇವರ ತಾಯಿಯೂ ಸಖತ್ ಫೇಮಸ್‌!

Famous Actor Sai Kumar: ನಟ ಸಾಯಿಕುಮಾರ್‌ ಸದ್ಯಕ್ಕೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.. ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಇವರು ಒಬ್ಬರು ಎಂದರೇ ತಪ್ಪಾಗುವುದಿಲ್ಲ.. ಅದ್ಭುತ ಅಭಿನಯ ಶೈಲಿಯಿಂದಲೇ ಸಿನಿರಂಗದಲ್ಲಿ ಸದ್ದು ಮಾಡಿದ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಇದೀಗ ತಿಳಿಯೋಣ.. 
 

1 /5

 ಸಾಯಿ ಕುಮಾರ್‌ ಯಾರಿಗೆ ಗೊತ್ತಿಲ್ಲ ಹೇಳಿ..

ಸಾಕಷ್ಟು ಸಿನಿಮಾಗಳಲ್ಲಿ ಖಡಕ್‌ ಆಗಿ ಮಿಂಚಿದ್ದ ಈ ನಟ ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ನಾಯಕನ ಪಾತ್ರದಿಂದ ಹಿಡಿದು ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಮಹಾನ್‌ ಕಲಾವಿದ ಎಂದರೇ ತಪ್ಪಾಗುವುದಿಲ್ಲ..   

2 /5

ವಿಷ್ಣುವರ್ಧನ್‌ ಅವರ ಕಾಲದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಗುರುತಿಸಿಕೊಂಡಿರುವ ನಟ ಸಾಯಿಕುಮಾರ್‌..

 

3 /5

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಮಿಂಚಿ ಖ್ಯಾತಿ ಗಳಿಸಿರುವ ನಟ ಸಾಯಿ ಕುಮಾರ್‌ ಹೆಚ್ಚಾಗಿ ಪೊಲೀಸ್‌ ಹಾಗೂ ಖಡಕ್‌ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ..   

4 /5

ಸಾಯಿ ಕುಮಾರ್‌ ಅವರ ವೈಯಕ್ತಿಕ ಜೀವನಕ್ಕೆ ಬಂದರೇ ಇವರ ಪತ್ನಿ ಹೆಸರು ಸುರೇಖಾ.. ನಟನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿದ್ದ ಹೆಮ್ಮೆ ಇವರದ್ದು..   

5 /5

ಇನ್ನು ನಟ ಸಾಯಿ ಕುಮಾರ್‌ ಅವರ ತಾಯಿಯ ಹೆಸರು ಕೃಷ್ಣಜ್ಯೋತಿ..

ಇವರೂ ಕೂಡ ಒಂದು ಕಾಲದಲ್ಲಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದರು.. ಅಲ್ಲದೇ ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ..